ಸುಳ್ಯ ಜನತಾ ಸ್ಟೋರ್ ಮುಂಭಾಗದಲ್ಲಿ ಗ್ಲೊಬಲ್ ಕಾಂಪ್ಲೆಕ್ಸ್ ನಲ್ಲಿ ರುವ ಓರ್ ಕುಟ್ ಮೊಬೈಲ್ ಸೇಲ್ಸ್ ಮತ್ತು ಸರ್ವಿಸ್ ಮಳಿಗೆಯಲ್ಲಿ ಗ್ರಾಹಕರಿಗಾಗಿ ಆಯೋಜಿಸಿದ ಅದೃಷ್ಟ ಕೂಪನ್ ಡ್ರಾ ವಿಜೇತರರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಪ್ರಥಮ ಬಹುಮಾನವನ್ನು ಮನೀಶ್ ಅರಂತೋಡು,ದ್ವಿತೀಯ ಬಹುಮಾನ ವಿಶ್ವನಾಥ ಜೋಗಿಮೂಲೆ ಹಾಗೂ ತೃತೀಯ ಬಹುಮಾನ ಶ್ರೆಯಾಸ್ಸ್ ಮರ್ಕಂಜ ಇವರಿಗೆ ವಿತರಿಸಲಾಯಿತು.