ಬೈಕಿ ಕಾರ್ ಡಿಕ್ಕಿಯಾಗಿ ಬೈಕ್ ಸವಾರ ಸಣ್ಣಪುಟ್ಟ ಗಾಯಗೊಂಡು ಪಾರಾದ ಘಟನೆ ಕಲ್ಮಡದಿಂದ ಜ.೨೨ ಮಧ್ಯಾಹ್ನ ವರದಿಯಾಗಿದೆ. ಚೊಕ್ಕಾಡಿ ಇಟ್ಟಿಗುಂಡಿ ಕಡೆಗೆ ಹೋಗುತ್ತಿದ್ದ ಬೈಕ್ ಮತ್ತು ನಿಂತಿಕಲ್ಲಿಗೆ ಬರುತ್ತಿದ್ದ ಓಮ್ನಿ ಕಾರು ಕಲ್ಮಡ್ಕ ಬೊಮ್ಮೆಟಿ ತಿರುವಿನಲ್ಲಿ ಢಿಕ್ಕಿಯಾಗಿದೆ. ಬೈಕ್ ಮತ್ತು ಓಮ್ನಿ ಜಖಂಗೊಂಡಿದ್ದು, ಬೈಕ್ ಸವಾರ ಕೇಶವ ಎಂಬವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.