ಬೆಂಡೋಡಿಯಲ್ಲಿ ಶ್ರಮದಾನ Posted by suddi channel Date: January 22, 2021 in: ಪ್ರಚಲಿತ Leave a comment 100 Views ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಶಾಲಾ ವಠಾರವನ್ನು ಊರಿನವರು ಶಾಲಾಭಿವೃದ್ಧಿ ಸಮಿತಿಯವರು ಶ್ರಮದಾನದ ಮೂಲಕ ಶಾಲೆಯ ಆವರಣವನ್ನು ಶುಚಿಗೊಳಿಸಿದರು. ಶಾಲಾ ಶಿಕ್ಷಕಿ ಲಲಿತಾರವರು ಸಹಕರಿಸಿದರು. (ವರದಿ ದಿನೇಶ್ ಹಾಲೆಮಜಲು)