2020 ನೇ ಸಾಲಿನಲ್ಲಿಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಪರೀಕ್ಷೆಗೆ ನಟರಾಜ ನೃತ್ಯ ಕಲಾನಿಕೇತನ ಕಲ್ಲುಗುಂಡಿ ಮತ್ತು ಸುಳ್ಯ ಶಾಖೆಯಿಂದ ಸೀನಿಯರ್ ವಿಭಾಗದಲ್ಲಿ ಹಾಜರಾದ ಧರಿತ್ರಿ ಜೆ. ಇವರು ಉನ್ನತ ಶ್ರೇಣಿಯಲ್ಲಿ ಮತ್ತು ಜಶ್ಮಿ ಕೊಳಂಗಾಯ ಇವರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಹಾಗೂ ಜೂನಿಯರ್ ವಿಭಾಗದಲ್ಲಿಹಾಜರಾದ ಆಶಿಕ ಯು. ಅನನ್ಯ ಕೆ.ಆರ್. ಚೈತ್ರ ಸಿ, ಪೂರ್ಣ ಕೆ.ವಿ, ದೇಷ್ಣಎ.ಎಲ್, ದೃತಿಡಿ .ಕೆ, ವಸುಂದರಆರ್ ನಾವಡ, ಕ್ಷಮ ಎ.ಡಿ, ದೃಶ್ಯಯು.ಎನ್, ಸಂಜನ ಜೆ.ಎಸ್, ಗಗನ್ ದೀಪ್ ಕೆ.ಎಸ್, ಡೆಸಿಹ ಆರ್ ಇವರು ಉನ್ನತ ಶ್ರೇಣಿಯಲ್ಲಿ ಮತ್ತು ಮನ್ವಿತ ಎ.ವಿ, ಸಿಂಚನ ಎನ್ಇವರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರೆಲ್ಲರೂ ವಿದುಷಿ ಇಂದುಮತಿ ನಾಗೇಶರವರ ಶಿಷ್ಯಂದಿರಾಗಿದ್ದಾರೆ.