ಪಾವಂಜೆ ದೇವಸ್ಥಾನದಲ್ಲಿ ಸುಳ್ಯ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ಸದಸ್ಯೆಯರಿಂದ ಭಜನಾ ಸೇವೆ Posted by suddi channel Date: January 24, 2021 in: ಧಾರ್ಮಿಕ, ಪ್ರಚಲಿತ Leave a comment 110 Views ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ ಪಾವಂಜೆ ಯಲ್ಲಿ ಹರಿದಾಸ ಲಕ್ಷ್ಮೀನಾರಾಯಣಪ್ಪ ಅವರ ಆರಾಧನೋತ್ಸವ ಪ್ರಯುಕ್ತ ಸುಳ್ಯ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ಸದಸ್ಯೆಯರಿಂದ ಭಜನಾ ಸೇವೆ ನಡೆಯಿತು.