ಸುಬ್ರಹ್ಮಣ್ಯದ ಕಾಶಿಕಟ್ಟೆ- ರಥಬೀದಿ ರಸ್ತೆಯ ಮಧ್ಯೆ ಬಸ್ ತಂಗುದಾಣಕ್ಕೆ ಹತ್ತಿರದಲ್ಲಿರುವ ಪಾನ್ ಬೀಡಾ ಸ್ಟಾಲ್ ಒಂದರಿಂದ ಜ.23 ರ ರಾತ್ರಿ ಹಣ ಕಳ್ಳತನ ನಡೆದಿರುವ ಘಟನೆ ವರದಿಯಾಗಿದೆ.
ಮುಕುಂದ ಎಂಬವರಿಗೆ ಸೇರಿದ ಪಾನ್ ಸ್ಟಾಲ್ ಆಗಿದ್ದು ಮೇಜಿನ ಡ್ರಾವರ್ನ ಬೀಗ ಒಡೆದು ಅಂದಾಜು 2 ಸಾವಿರ ರೂಪಾಯಿಯಷ್ಟು ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.