ಬಡ್ಡಡ್ಕ ಅಯ್ಯಪ್ಪ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವದ ಪೂರ್ವ ಭಾವಿ ಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಆಲೆಟ್ಟಿ ಗ್ರಾಮದ ಬಡ್ಡಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪುನ: ಪ್ರತಿಷ್ಠಾ ಮಹೋತ್ಸವವು ಮಾ.5 ರಿಂದ 7 ರ ತನಕ ನಡೆಯಲಿದ್ದು ಇದರ ಪೂರ್ವ ಭಾವಿ ಸಭೆಯು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪಿ.ಕೆ.ಬಾಲಚಂದ್ರ ಪೆರುಮುಂಡ ರವರ ಅಧ್ಯಕ್ಷತೆಯಲ್ಲಿ ಬಡ್ಡಡ್ಕ ಶಾಲಾ ಸಭಾಂಗಣದಲ್ಲಿ ಜ.24 ರಂದು ನಡೆಯಿತು.

ವೇದಿಕೆಯಲ್ಲಿ ಜೀ.ಸ.ಗೌರವಾಧ್ಯಕ್ಷ
ಡಾ.ಜಯದೀಪ್ ಎನ್. ಎ, ಪಂ.ಮಾಜಿ ಅಧ್ಯಕ್ಷ ಹರೀಶ ರಂಗತ್ತಮಲೆ, ಪಂ. ಸದಸ್ಯ ಸತ್ಯ ಕುಮಾರ್ ಆಡಿಂಜ, ಸ್ಮರಣ ಸಂಚಿಕೆ ಸಂಚಾಲಕ ದಯಾನಂದ ಪತ್ತುಕುಂಜ, ಕಾರ್ಯದರ್ಶಿ ಗಂಗಾಧರ ಪತ್ತುಕುಂಜ ಉಪಸ್ಥಿತರಿದ್ದರು.
ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆ ಮುದ್ರಣದ ಬಗ್ಗೆ ಚರ್ಚಿಸಲಾಯಿತು. ಸ್ಮರಣ ಸಂಚಿಕೆ ಹೊರ ತರುವ ಕುರಿತು ಪ್ರಸ್ತಾಪ ವ್ಯಕ್ತವಾಯಿತು. ಕಾರ್ಯಕ್ರಮದ ರೂಪುರೇಷೆಗಳ ಕುರಿತು ಹಾಗೂ ಆರ್ಥಿಕ ಕ್ರೋಡಿಕರಣದ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಜಯರಾಮ ಎಸ್. ಎನ್, ಜನಾರ್ಧನ ಗೌಡ ಕಲ್ಲಪಳ್ಳಿ, ಗಿರಿಯಪ್ಪ ನಾಯ್ಕ್ ಎಲಿಕ್ಕಳ, ವೆಂಕಟ್ರಮಣ ದೋಣಿಮೂಲೆ, ವಿಠಲ ನಾಯ್ಕ್ ದೋಣಿಮೂಲೆ, ವೈಕುಂಠ ನಾಯಕ್ ದೋಣಿಮೂಲೆ, ಜಯಪ್ರಕಾಶ್ ಪೆರುಮುಂಡ,ದಿನೇಶ್ ಬಡ್ಡಡ್ಕ, ಹೇಮನಾಥ ಬಡ್ಡಡ್ಕ, ಸುಧಾಕರ ಕಲ್ಲಪಳ್ಳಿ, ಗಂಗಾಧರ ಬಡ್ಡಡ್ಕ, ಪುಂಡರೀಕ ಕಾಪುಮಲೆ, ದೇವಿಪ್ರಸಾದ್ ಬಡ್ಡಡ್ಕ, ಸೀತಾರಾಮ ಆಡಿಂಜ, ಪರಮೇಶ್ವರ ನಾಯ್ಕ ಬಡ್ಡಡ್ಕ, ಶಶಿಧರ ತಿಮ್ಮನಮೂಲೆ, ನಾಗರಾಜ ಬಡ್ಡಡ್ಕ, ಚಂದ್ರಶೇಖರ ಗುಂಡ್ಯ, ಕೇಶವ ಕಲ್ಲಪಳ್ಳಿ, ಕಮಲಾಕ್ಷ ಕೆ.ಬಡ್ಡಡ್ಕ,ಶ್ರೀಮತಿ ಸಾವಿತ್ರಿ ಪಿಂಡಿಬನ ಹಾಗೂ ಸ್ಥಳೀಯ ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.