ಅಧ್ಯಕ್ಷತೆ – ಹಿಂದುಳಿದ ವರ್ಗ ಎ ಮಹಿಳೆ
ಉಪಾಧ್ಯಕ್ಷತೆ – ಸಾಮಾನ್ಯ ಮಹಿಳೆ
ಅಜ್ಜಾವರ ಗ್ರಾಮ ಪಂಚಾಯತ್ ನ ಅಧ್ಯಕ್ಷತೆ ಮೀಸಲಾತಿ ಹಿಂ ವರ್ಗ ಎ ಮಹಿಳೆ ಹಾಗೂ ಉಪಾಧ್ಯಕ್ಷತೆ ಸಾಮಾನ್ಯ ಮಹಿಳೆಗೆ ನಿಗದಿಯಾಗಿದೆ.
ಇಲ್ಲಿ ಗ್ರಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದಿದ್ದರೂ ಹಿಂದುಳಿದ ವರ್ಗ ಎ ಮಹಿಳಾ ಅಭ್ಯರ್ಥಿ ಕಾಂಗ್ರೆಸ್ ನಲ್ಲಿಲ್ಲ. ಬಿಜೆಪಿಯ ಸತ್ಯವತಿ ಯವರು ಹಿಂ.ವರ್ಗ ಎ ಕೆಟಗೆರಿಯಲ್ಲಿ ಆಯ್ಕೆಯಾದವರು.