Breaking News

ಎನ್ನೆಂಸಿ : ಯುವ ರೆಡ್ ಕ್ರಾಸ್ ಘಟಕದ 2020 -21ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ 2020 -21 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು.


ಘಟಕ ನಾಯಕರಾಗಿ ನಿತಿನ್ ಕೆ ಆರ್ (ದ್ವಿತೀಯ ಬಿ ಎಸ್ ಡಬ್ಲ್ಯೂ) ಹಾಗೂ ಕೃತಿಕಾ ಕೆ ಜೆ (ದ್ವಿತೀಯ ಬಿ ಕಾಂ ‘ಎ’) ಉಪನಾಯಕರಾಗಿ ಗಗನ್ ಎನ್ ಎಚ್ (ದ್ವಿತೀಯ ಬಿ ಎ), ಕಾವ್ಯಾ ಡಿ ಕೆ (ದ್ವಿತೀಯ ಬಿ ಎಸ್ಸಿ)ಆಯ್ಕೆಯಾದರು. ನಿರ್ದೇಶಕರಾಗಿ ಅರ್ಪಿತ ಕೆ (ದ್ವಿತೀಯ ಬಿ ಎ) ಅಶ್ವಿತಾ ಬಿ ಸಿ (ದ್ವಿತೀಯ ಬಿ ಕಾಂ ‘ಎ’) ನಮಿತಾ ಕೆ ಎಂ (ದ್ವಿತೀಯ ಬಿ ಕಾಂ ‘ಬಿ’) ಲಾವಣ್ಯ ಜೆ ಡಿ (ದ್ವಿತೀಯ ಬಿ ಎಸ್ಸಿ) ಮೌನವಿ ಡಿ ಎಚ್ (ದ್ವಿತೀಯ ಬಿ ಎಸ್ ಡಬ್ಲ್ಯೂ) ಶುಭ ಪಿ (ಪ್ರಥಮ ಬಿಎಸ್ಸಿ) ಲಿಮಿತಾ ಪಿ ಜೆ (ಪ್ರಥಮ ಬಿ ಕಾಂ) ನಿರಂಜನ್ ಕೆ (ಪ್ರಥಮ ಬಿ ಕಾಂ) ಲಿಖಿತ್ ಎಂ ಎನ್ (ಪ್ರಥಮ ಬಿಬಿಎ) ಜ್ಞಾನಾ ಎನ್ ( ಪ್ರಥಮ ಬಿಬಿಎ) ಆಯ್ಕೆಯಾದರು. ಕಾರ್ಯಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿಯವರು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.