ಶುಭವಿವಾಹ : ಚೆನ್ನಕೇಶವ-ಧನ್ಯಾ Posted by suddi channel Date: February 22, 2021 in: ಇತರ, ಮದುವೆ, ಶುಭಕಾರ್ಯಗಳು, ಸಾಮಾನ್ಯ Leave a comment 53 Views ಅಮರಮುಡ್ನೂರು ಗ್ರಾಮದ ಬಾಜಿನಡ್ಕ ದಿ.ಸೋಮಪ್ಪ ಗೌಡರ ಪುತ್ರ ಚೆನ್ನಕೇಶವ ರವರ ವಿವಾಹವು ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ಮೋನಪ್ಪ ಗೌಡರ ಪುತ್ರಿ ಧನ್ಯಾರೊಂದಿಗೆ ಫೆ.೧೭ರಂದು ಮಾವಿನಕಟ್ಟೆಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಸಭಾಭವನದಲ್ಲಿ ನಡೆಯಿತು.