ಆಲೆಟ್ಟಿ ಗ್ರಾಮದ ಶ್ರೀಮತಿ ವನಜಾಕ್ಷಿ ಸೀತಾರಾಮ ರವರ ಪುತ್ರ ಪ್ರಜ್ವಲ್ ಆಲೆಟ್ಟಿ ರವರ ವಿವಾಹವು ವಿಟ್ಲ ರವಿ ಎಂಬವರ ಪುತ್ರಿ ರಮಿತ ಳೊಂದಿಗೆ ಫೆ.೨೧ ರಂದು ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯಿತು, ಅತಿಥಿ ಸತ್ಕಾರ ಕಾರ್ಯಕ್ರಮವು ಫೆ.೨೪ ರಂದು ಸುಳ್ಯ ಅಮರಶ್ರೀಭಾಗ್ ಕೆ.ವಿ.ಜಿ.ಸಮುದಾಯ ಭವನದಲ್ಲಿ ನಡೆಯಲಿರುವುದು .