ಶುಭವಿವಾಹ : ನಿಶಿತ್-ಮೇಘ Posted by suddi channel Date: February 22, 2021 in: ಇತರ, ಮದುವೆ, ಶುಭಕಾರ್ಯಗಳು, ಸಾಮಾನ್ಯ Leave a comment 189 Views ನಾಲ್ಕೂರು ಗ್ರಾಮದ ನಡುಗಲ್ಲು ಮೂರ್ಜೆ ಮನೆ ವಿಶ್ವನಾಥ ಗೌಡರ ಪುತ್ರ ನಿಶಿತ್ರವರ ವಿವಾಹವು ಕನಕಮಜಲು ಗ್ರಾಮದ ಕಣಜಾಲು ಮನೆ ವಾಸುದೇವ ಗೌಡರ ಪುತ್ರಿ ಮೇಘರೊಂದಿಗೆ ಫೆ.೧೭ರಂದು ಕನಕಮಜಲು ಶ್ರೀ ಆತ್ಮಾರಾಮ ಭಜನಾಮಂದಿರದ ಸಭಾಭವನದಲ್ಲಿ ನಡೆಯಿತು.