ಸುಳ್ಯ ಮೊಗರ್ಪಣೆ ಉರೂಸ್ ಕಾರ್ಯಕ್ರಮಕ್ಕೆ ಧ್ವಜಾರೋಹಣ ನೆರವೇರಿಸಿ ಚಾಲನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle

ಸುಳ್ಯ ಹಳೆಗೇಟು ಮೊಗರ್ಪಣೆ ಅಸ್ಸಯ್ಯದ್ ಮಾಂಬ್ಲಿ ವಲಿಯುಲ್ಲಾಹಿ ತಂಙಳ್ ರವರ ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ನಡೆಸಲ್ಪಡುವ ಉರೂಸ್ ಕಾರ್ಯಕ್ರಮಕ್ಕೆ ಮೊಗರ್ಪಣೆ ಎಚ್ ಐ ಜೆ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀಫುಡ್ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು.

ಫೆ.23ರಿಂದ ಆರಂಭಗೊಂಡು ಫೆ.25 ಕ್ಕೆ ಉರೂಸ್ ಸಮಾರೋಪಗೊಳ್ಳಲಿದೆ. ಸ್ಥಳೀಯ ಮುದರ್ರಿಸ್ ಹಾಫಿಲ್ ಸೌಕತ್ಆಲಿ ಸಖಾಫಿ ದುವಾ ನೇತೃತ್ವ ವಹಿಸಿದ್ದರು.

ಮದರಸ ಸದರ್ ಮೊಅಲ್ಲಿಂ ಮಹಮ್ಮದ್ ಸಖಾಫಿ, ಜಮಾತ್ ಕಮಿಟಿಯ ಉಪಾಧ್ಯಕ್ಷರುಗಳಾದ ಹಾಜಿ ಎಚ್ ಎ ಉಮ್ಮರ್, ಸಿಎಂ ಉಸ್ಮಾನ್, ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ನಿರ್ದೇಶಕರುಗಳಾದ ಎಸ್ ಸಂಸುದ್ದಿನ್, ಹಾಜಿ ಅಬ್ದುಲ್ ಸಮದ್, ಮುನೀರ್ ಹಳೆಗೇಟು, ಅಬ್ದುಲ್ ಖಾದರ್ ಶಾಂತಿನಗರ ಕಾರ್ಯದರ್ಶಿ ರಹೀಂ ಜಿಎ, ಮದರಸ ಅಧ್ಯಾಪಕರು, ಸಹ ಸಂಘಟನೆಗಳ ಅಧ್ಯಕ್ಷರು ,ಸದಸ್ಯರು ಸ್ಥಳೀಯ ಯುವಕರು ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದರ್ಗಾ ದಲ್ಲಿ ದುವಾ ಕಾರ್ಯಕ್ರಮ ನಡೆಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.