ಚೆಂಬು: ಗ್ರಾಮೀಣ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ

Advt_Headding_Middle
Advt_Headding_Middle
Advt_Headding_Middle
Advt_Headding_Middle

ನಿಸರ್ಗ ಸಂಜೀವಿನಿ ಸೋಷಲ್ & ವೆಲ್ಫೇರ್ ಟ್ರಸ್ಟ್ ,ಶಿವಮೊಗ್ಗ ಇವರು ಚೆಂಬು ಗ್ರಾಮದ ಶ್ರೀ ಉಳ್ಳಾಕುಲು ಕಿನ್ನಿಮಾಣಿ ದೈವಸ್ಥಾನದ ಆವರಣದಲ್ಲಿ ಫೆ.22 ರಂದು ಆಯೋಜಿಸಿದ ಗ್ರಾಮೀಣ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಸಂಪಾಜೆ ಪಯಸ್ವಿನಿ ಬ್ಯಾಂಕ್ ನ ಅದ್ಯಕ್ಷ ಅನಂತ್ ಊರುಬೈಲ್ ರವರು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಟ್ರಸ್ಟ್ ನ ವೈದ್ಯ ಡಾ.ಹರಿಕೃಷ್ಣನ್ ಮಾನವನ ಆರೋಗ್ಯ ವಿಚಾರದಲ್ಲಿ ಆಯುರ್ವೇದದ ಮಹತ್ವವನ್ನು ವಿವರಿಸಿದರು.


ಈ ಸಂದರ್ಭದಲ್ಲಿ ಪಯಸ್ವಿನಿ ಬ್ಯಾಂಕ್ ನಿರ್ದೇಶಕ ದಯಾನಂದ ಪನೆಡ್ಕ , ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷ ಎನ್.ವಿ.ಕೃಷ್ಣಪ್ಪ , ಬಾಲಂಬಿ ಚಂಗಪ್ಪ, ಜಯಪ್ರಕಾಶ್, ರವಿ ಅತ್ಯಾಡಿ, ಪನೆಡ್ಕ ರಾಧಾಕೃಷ್ಣ, ಮಹಾಬಲ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಗ್ರಾಮದ ಸುಮಾರು 100 ಕ್ಕೂ ಹೆಚ್ಚು ಜನ ಉಚಿತ ಚಿಕಿತ್ಸೆಯ ಸೌಲಭ್ಯ ಪಡೆದುಕೊಂಡರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.