ಡಾ.ಪ್ರಭಾಕರ ಶಿಶಿಲರ ಆತ್ಮ ಕಥನ ‘ ಬೊಗಸೆ ತುಂಬ ಕನಸು’ ಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Advt_Headding_Middle

 

ಸಾಹಿತಿ, ವಿಶ್ರಾಂತ ಪ್ರಾಂಶುಪಾಲ ಡಾ.ಪ್ರಭಾಕರ ಶಿಶಿಲರು ಬರೆದಿರುವ ಅತ್ಮಕಥನ ಬೊಗಸೆತುಂಬ ಕನಸು ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2019 ರ ಸಾಲಿನ ಪ್ರಶಸ್ತಿ ಲಭಿಸಿದೆ. ಜೀವನ ಚರಿತ್ರೆ ವಿಭಾಗದಲ್ಲಿ ಶಿಶಿಲರ ಈ ಕೃತಿಗೆ ಅಕಾಡೆಮಿಯ ಸಿಂಪಿ ಲಿಂಗಣ್ಣ ಸ್ಮಾರಕ ಪ್ರಶಸ್ತಿ ದೊರೆತಿರುವುದಾಗಿ ತಿಳಿದು ಬಂದಿದ್ದು, ಪ್ರಶಸ್ತಿ ವಿತರಣಾ ಸಮಾರಂಭ ಮಾರ್ಚ್ 25 ರಂದು ರಾಯಚೂರಿನಲ್ಲಿ ನಡೆಯಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.