ಉದ್ಯಮಿ ದಿ. ಸುಲೈಮಾನ್ ಇವರಿಗೆ ಶ್ರದ್ಧಾಂಜಲಿ ಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಸುಳ್ಯ ಸಿ ಎ ಬ್ಯಾಂಕ್ ವಾಣಿಜ್ಯ ಸಂಕೀರ್ಣದಲ್ಲಿ ಬೀಡಿ ಬ್ರಾಂಚ್ ಉದ್ಯಮ ನಡೆಸುತ್ತಿದ್ದು ಇಂದು ನಿಧನರಾದ ಸುಲೈಮಾನ್ ಇವರಿಗೆ ಸಿ ಎ ಬ್ಯಾಂಕ್ ಸುಳ್ಯ ಇದರ ಆಡಳಿತ ಮಂಡಳಿ, ವಾಣಿಜ್ಯ ಸಂಕೀರ್ಣದ ವರ್ತಕರ ವತಿಯಿಂದ ಸಿ ಎ ಬ್ಯಾಂಕ್ ಸಭಾಭವನದಲ್ಲಿ ಶ್ರದ್ದಾಂಜಲಿ ಅರ್ಪಿಸಲಾಯಿತು. ಸಂಘದ ಅಧ್ಯಕ್ಷರಾದ ಹರಿಶ್ ಬೂಡುಪನ್ನೆ, ಮಾಜಿ ಅಧ್ಯಕ್ಶರಾದ ಸುಬೋದ್ ಶೆಟ್ಟಿ ಮೇನಾಲ ವಾಣಿಜ್ಯ ಸಂಕೀರ್ಣದ ಬಾಡಿಗೆದಾರರಾದ ಗಣೇಶ್ ಭಟ್ ಚಾರ್ಟರ್ಡ್ ಅಕೌಂಟೆಂಟ್ , ಶಶಿಧರ ಶೆಟ್ಟಿ ಪಡ್ಪು ಮೃತರಿಗೆ ಶ್ರಧ್ಧಾಂಜಲಿ ನುಡಿಗಳನ್ನು ನುಡಿದರು. ವಾಣಿಜ್ಯ ಸಂಕೀರ್ಣದ ಬಾಡಿಗೆದಾರರು , ಸಂಘದ ಸಿಬಂದಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.