ಅಯ್ಯಪ್ಪ ಸೇವಾ ಸಮಿತಿ ಗುತ್ತಿಗಾರು ಕೃಷ್ಣ ನಗರ ಇದರ ವತಿಯಿಂದ ಹೇಮಂತ್ ಕುಮಾರ್ ಕೊರತ್ಯಡ್ಕ ಅವರಿಗೆ ಸಹಾಯಧನ ವಿತರಿಸಲಾಯಿತು.
ಸೇವಾ ಸಮಿತಿಯ ಸದಸ್ಯರಾಗಿದ್ದು ಅಸೌಖ್ಯತೆ ಕಾಡಿದ ಹಿನ್ನೆಲೆಯಲ್ಲಿ ಸಹಾಯಧನ ವಿತರಿಸಲಾಯಿತು . ಈ ಸಂದರ್ಭ ಸೇವಾ ಸಮಿತಿಯ ಗೌರವಾಧ್ಯಕ್ಷ, ಅಧ್ಯಕ್ಷ , ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.