ಪನ್ನೆಬೀಡು ಭಗವತೀ ಕ್ಷೇತ್ರದಲ್ಲಿ ಕಲಶೋತ್ಸವ ಪ್ರಯುಕ್ತ ನಿರಂತರ ಶ್ರಮದಾನ Posted by suddi channel Date: March 03, 2021 in: ಪ್ರಚಲಿತ, ವಿಶೇಷ ಸುದ್ದಿ Leave a comment 166 Views ಸುಳ್ಯ ದ ಪನ್ನೆಬೀಡು ಭಗವತೀ ಕ್ಷೇತ್ರದ ಕಲಶೋತ್ಸವ ಸಂಭ್ರಮ ಮಾ.8 ರಿಂದ 10 ರವರೆಗೆ ನಡೆಯಲಿದ್ದು, ಸಿದ್ದತೆಗಾಗಿ ಕ್ಷೇತ್ರದಲ್ಲಿ ಶ್ರಮ ಸೇವೆ ನಿರಂತರ ನಡೆಯುತ್ತಿದೆ. ಭಗವತೀ ದೇವಿಯ ಭಕ್ತವೃಂದ ಹಾಗೂ ಊರ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಶ್ರಮದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.