ಕೇನ್ಯದ ಮಹಿಳೆಯೋರ್ವರು ಕಾಣೆಯಾಗಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೇನ್ಯದ ಧನಂಜಯ ಎಂಬವರ ಪತ್ನಿ ಸುಶೀಲ ಎಂಬವರು ಕಾಣೆಯಾದ ಮಹಿಳೆ. ಇದೇ ಸಂದರ್ಭದಲ್ಲಿ ಇವರ ದೂರದ ಸಂಬಂಧಿ ಪುತ್ತೂರಿನ ಆನಂದ ಎಂಬವರೂ ಕಾಣೆಯಾಗಿದ್ದು, ಇವರಿಬ್ಬರೂ ಒಟ್ಟಿಗೆ ಹೋಗಿರುವ ಬಗ್ಗೆ ಅನಮಾನವಿದ್ದು, ಹುಡುಕಿಕೊಡುವಂತೆ ದೂರಿನಲ್ಲಿ ಕೋರಲಾಗಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.