ಶ್ರೀ ಶಾರದಾಂಬ ಯಕ್ಷಗಾನ ಭಕ್ತವೃಂದ ಪಂಜ ಇವರ ನೇತೃತ್ವದಲ್ಲಿಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವಠಾರದಲ್ಲಿ ಶ್ರೀ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ಯಕ್ಷಗಾನ ಮಂಡಳಿ ಇವರಿಂದ ಯಕ್ಷಗಾನ ಬಯಲಾಟ ‘ಸಂಪೂರ್ಣ ಶ್ರೀ ದೇವಿ ಮಹಾತ್ಮೆ “ಎಂಬ ಪುಣ್ಯ ಕಥಾಭಾಗ (ಇಂದು)
ಮಾ.3 ರಂದು ರಾತ್ರಿ 8.30ಕ್ಕೆ ಶ್ರೀ ದೇವಿಗೆ ಚೌಕಿ ಪೂಜೆ ನಡೆದು,ಪ್ರಸಾದ ವಿತರಣೆ ಬಳಿಕ ಆರಂಭ ಗೊಂಡಿದೆ. .
ಸಂಜೆ ಶ್ರೀ ದುರ್ಗಾ ಪೂಜೆ , ಪ್ರಸಾದ ವಿತರಣೆ ಜರುಗಿತು