ಪಂಜದಲ್ಲಿ ಹಲವು ವರ್ಷಗಳಿಂದ ರಿಕ್ಷಾ ಮೆಕ್ಯಾನಿಕ್ ಆಗಿದ್ದ ಗುತ್ತಿಗಾರು ಗ್ರಾಮದ ಕಮಿಲ ಕಿಶೋರ್ರವರು ಬ್ರೈನ್ ಹೆಮರೇಜ್ನಿಂದ ಬಳಲುತ್ತಿದ್ದು,ಇವರು ತೀರಾ ಬಡ ಕುಟುಂಬದವರಾಗಿದ್ದು, ಇವರಿಗೆ ಪಂಜದ ಬಿ.ಎಂ.ಎಸ್. ಸಂಘದ ಅಧ್ಯಕ್ಷ ಹೇಮಂತ ದೊಡ್ಡಮನೆ ಹಾಗೂ ಸಂಘದ ಸದಸ್ಯರೆಲ್ಲರೂ ಸೇರಿ 7,410ರೂ. ಧನಸಹಾಯ ಹಸ್ತಾಂತರಿಸಿದರು.