ಭಾರತೀಯ ಜನತಾ ಪಕ್ಷ ದಕ್ಷಿಣ ಕನ್ನಡ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕರಾಗಿ ಮಂಗಳೂರಿನ ಹಿರಿಯ ವೈದ್ಯ , ಅಮರಮುಡ್ನೂರು ಗ್ರಾಮದ ದೊಡ್ಡತೋಟದ ಡಾ ಜಿ ಕೆ ಭಟ್ ಸಂಕಬಿತ್ಲು ನೇಮಕಗೊಂಡಿದ್ದಾರೆ.
ಸಹಸಂಚಾಲಕರಾಗಿ ಡಾ ಗಣೇಶ್ ಪ್ರಸಾದ್ ಮುದ್ರಜೆ, ಸದಸ್ಯರಾಗಿ ಡಾ ವಿಷ್ಣುಪ್ರಸಾದ್ ಪ್ರಭು,ಡಾ ಶ್ರೀದೇವಿ ಆರ್ ಭಟ್,ಡಾ ನಿಶಾಂತ್ ಶೆಟ್ಟಿಗಾರ್,ಡಾ ಕೆ ರಾಮಚಂದ್ರ ಕಾಮತ್,ಡಾ ಸುಕೇಶ್ ಕೊಟ್ಟಾರಿ, ಡಾ ಸಾಯಿಗೀತ ಜ್ಞಾನೇಶ್, ಡಾ ಹರೀಶ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ.