Breaking News

ಕ್ರೀಡಾ ಭಾರತಿ ಸುಳ್ಯ ತಾಲೂಕು ಅಧ್ಯಕ್ಷರಾಗಿ ಎ. ಸಿ. ವಸಂತ ಅಮಚೂರು ಆಯ್ಕೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕ್ರೀಡಾ ಭಾರತೀಯ ಸುಳ್ಯ ತಾಲೂಕಿನ ನೂತನ ಘಟಕವನ್ನು ಕ್ರೀಡಾ ಭಾರತಿ ಮಂಗಳೂರು ವಿಭಾಗ ಸಂಯೋಜಕರಾದ ಭೋಜರಾಜ್ ಕಲ್ಲಡ್ಕ ಘೋಷಣೆ ಮಾಡಿದ್ದು, ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಗೌರವಾಧ್ಯಕ್ಷರಾಗಿ ಪುರುಷೋತ್ತಮ ಕಿರ್ಲಾಯ, ಅಧ್ಯಕ್ಷರಾಗಿ ಎ.ಸಿ. ವಸಂತ ಅಮಚೂರು, ಉಪಾಧ್ಯಕ್ಷರಾಗಿ ದೊಡ್ಡಣ್ಣ ಬರಮೇಲು, ಶಿವಾನಂದ ಕುಕ್ಕಂಬಳ, ಶರತ್ ಅಡ್ಕಾರ್, ಪ್ರಧಾನ ಕಾರ್ಯದರ್ಶಿಯಾಗಿ ರಂಗನಾಥ್ ನಾಗಪಟ್ಟಣ, ಜೊತೆ ಕಾರ್ಯದರ್ಶಿಗಳಾಗಿ ಮಂಜುನಾಥ ಬಾಳಿಲ ಕೋಶಾಧಿಕಾರಿಯಾಗಿ ತೀರ್ಥರಾಮ ಅಡ್ಕಬಳೆ ಆಯ್ಕೆಯಾಗಿದ್ದಾರೆ.

ಮಹಿಳಾ ಪ್ರಮುಖರಾಗಿ ಶ್ರೀಮತಿ ಗುಣವತಿ ಕೊಲ್ಲಂತಡ್ಕ, ಸಹ ಮಹಿಳಾ ಪ್ರಮುಖ್ ರಾಗಿ ಶ್ರೀಮತಿ ರಮ್ಯಾ ಪಾವನಾ ಉಳುವಾರು, ಕಾರ್ಯಕಾರಿಣಿ ಸದಸ್ಯರಾಗಿ ಚಿದಾನಂದ ಕುದ್ವಾಜೆ, ಮಾಯಿಲಪ್ಪ ಕೊಂಬೆಟ್ಟು, ಹರಿಪ್ರಕಾಶ್ ಅಡ್ಕಾರ್, ಸುಬ್ರಹ್ಮಣ್ಯ ಕಾಣಿಯೂರು, ವಿನಯ ಮುಳುಗಾಡು, ವೀರನಾಥ ಬೆಳ್ಳಾರೆ, ಬಾಲಕೃಷ್ಣ ನಾಯ್ಕ್ ಅಜ್ಜಾವರ, ಅನೂಪ್ ಬಿಳಿಮಲೆ, ಪ್ರಶಾಂತ್ ಬಾಲನ್, ಜಯರಾಜ್ ನಡ್ಕ, ತೀರ್ಥರಾಮ ಕುಂಚಡ್ಕ, ಜಯಪ್ರಕಾಶ್ ಕುಡೆಕಲ್ಲು, ಸುಧಾಕರ ಎ. ಜಿ ಅಡ್ಯಡ್ಕ,
ಕೊರಗಪ್ಪ ಬೆಳ್ಳಾರೆ, ಉಮೇಶ್ ಪಂಜದಬೈಲು ನೇಮಕಗೊಂಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.