Breaking News

ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪೂರ್ಣಿಮಾ – ಕೃಷ್ಣರಾಜ್ ದಂಪತಿಗಳಿಗೆ ಸನ್ಮಾನ

Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಜಯ ಕರ್ನಾಟಕ ಪತ್ರಿಕೆಯ ಆಯೋಜಿಸಿದ VK ಜೋಡಿ ತಾರೆ ಕರ್ನಾಟಕದ ಬೆಸ್ಟ್ ಜೋಡಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡ ಪೂರ್ಣಿಮಾ ಕೃಷ್ಣರಾಜ್ ದಂಪತಿಗಳನ್ನು ಮಾರ್ಚ್ 8 ರಂದು ಕೇರ್ಪಳದ ಅಂಗನವಾಡಿ ಶಾಲೆಯಲ್ಲಿ ಸನ್ಮಾನಿಸಲಾಯಿತು. ಮಲೆನಾಡು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕರ್, ಸುಪ್ರೀತ್ ಮೋಂಟಡ್ಕ, ಸಂಜೀವ ಟೈಲರ್ ಕೇರ್ಪಳ, ಮಂಜು ಮೇಸ್ತ್ರಿ , ಶಾಫಿ ಕುತ್ತಮೊಟ್ಟೆ, ಶ್ರೀಮತಿ ಲತಾ ಕೇರ್ಪಳ, ಸಾನ್ವಿ ಪಿ.ಎನ್., ಸುಮತಿ , ಅಂಗನವಾಡಿ ಟೀಚರ್ ಕವಿತಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿಜೇತ ಕೃಷ್ಣರಾಜ್ ಹಾಗೂ ಪೂರ್ಣಿಮಾ ಕೃಷ್ಣರಾಜ್ ಅನುಭವನ್ನು ಹಂಚಿಕೊಂಡರು.
ಕವಿತಾ ಸ್ವಾಗತಿಸಿದರು. ರಿಯಾಜ್ ಕಟ್ಟೆಕರ್ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.