Breaking News

ರಾಷ್ಟ್ರಧ್ವಜದ ಕಂಬದಲ್ಲಿ ಅಂಗನವಾಡಿ ಇಲಾಖೆಯ ಫಲಕ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಶಿವರಾತ್ರಿ ದಿನದ ಕರಾಮತ್ತಿಗೆ ಶಾಲೆಯವರಿಂದ ಪೊಲೀಸ್ ದೂರು

ಶಿವರಾತ್ರಿ ದಿನವಾದ ಮಾರ್ಚ್  11 ರ ರಾತ್ರಿ ಸಂಪಾಜೆ ಗ್ರಾಮದ ರಾಜಾರಾಂಪುರ ಸ.ಪ್ರಾ.ಶಾಲೆಯ ರಾಷ್ಟ್ರಧ್ವಜಕ್ಕೆ ಅಂಗನವಾಡಿ ಇಲಾಖೆಯ ಫಲಕವೊಂದು ಏರಿಸಲ್ಪಟ್ಟಿದೆ.

ಇಂದು ಬೆಳಿಗ್ಗೆ ನೋಡುವಾಗ ರಾಷ್ಟ್ರಧ್ವಜ ಹಾರಾಡಬೇಕಾದ ಕಂಬದ ತುದಿಯಲ್ಲಿ ಈ ಫಲಕವನ್ನು ಸಿಕ್ಕಿಸಿರುವುದು ಕಂಡುಬಂದಿತು. ಇದು ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನ ಎಂದು ಶಾಲೆಯವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಗೊತ್ತಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.