ಮಾ.19 : ವಲ್ಪಾರೆ ಚಾಮುಂಡೇಶ್ವರಿ ಮತ್ತು ಇತರ ದೈವಗಳ ನೇಮ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ನಾಲ್ಕೂರು ಗ್ರಾಮದ ಚಾರ್ಮತ ವಲ್ಪಾರೆ ಎಂಬಲ್ಲಿರುವ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಚಾಮುಂಡಿ, ಪುರುಷ ಹಾಗೂ ಗುಳಿಗ ದೈವಗಳ ನೇಮೋತ್ಸವವು ಮಾ.19ರಂದು ಪ್ರಾತಃಕಾಲ 4 ಗಂಟೆಗೆ ದೈವಗಳ ಭಂಡಾರ ತೆಗೆದು, 5 ಕ್ಕೆ ಚಾಮುಂಡಿ ಹಾಗೂ ಉಪದೈವಗಳ ನೇಮೋತ್ಸವ ನಡೆಯಲಿದೆ. ನಂತರ ಮಧ್ಯಾಹ್ನ 1 ಕ್ಕೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಚಿದಾನಂದ ಹುಲಿಮನೆ ತಿಳಿಸಿದ್ದಾರೆ.
(ವರದಿ : ದಿನೇಶ್ ಹಾಲೆಮಜಲು)

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.