Breaking News

ಹಾಡು ಬಾ ಕೋಗಿಲೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಬೆಂಗಳೂರಿನ ಜ್ಞಾನ ಮಂದಾರ ಅಕಾಡೆಮಿ ಸಂಸ್ಥಾಪಕರ ದಿನಾಚರಣೆ ಅಂಗವಾಗಿ, ಎಸ್.ಪಿ.ಬಾಲಸುಬ್ರಹ್ಮಣ್ಯ ನೆನಪಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸಂಗೀತ ಜ್ಞಾನವಿರುವ ವಾದ್ಯಗೋಷ್ಠಿಯೊಂದಿಗೆ ಹಾಡುವ 12 ರಿಂದ 20 ವರ್ಷದೊಳಗಿನ ಅಭ್ಯರ್ಥಿಗಳು ಅರ್ಹರು. ಈ ಕೆಳಕಂಡ ಚಲನ ಚಿತ್ರಗಳಾದ ನ್ಯಾಯವೇ ದೇವರು, ಸಾಕ್ಷಾತ್ಕಾರ, ಬೆಂಕಿಯ ಬಲೆ, ದೇವರ ಮಕ್ಕಳು, ಗೆಜ್ಜೆ ಪೂಜೆ, ಕಸ್ತೂರಿ ನಿವಾಸ, ಬಂಧನ, ನೀ ಬರೆದ ಕಾದಂಬರಿ, ಬಂಗಾರದ ಮನುಷ್ಯ, ಒಲವಿನ ಉಡುಗೆರೆ, ಬೆಳ್ಳಿಮೋಡ, ಹಸಿರು ತೋರಣ, ಗಂಧದ ಗುಡಿ, ಚಿತ್ರಗಳ ಯಾವುದಾದರೂ ಒಂದು ಹಾಡನ್ನು ಹಾಡಿ ಸಿ.ಡಿ.ಯೊಂದಿಗೆ ಆಸ್ತಕರು ನಿಮ್ಮಗಳ ವೈಯಕ್ತಿಕ ವಿವರ ಭಾವಚಿತ್ರದೊಂದಿಗೆ ನಿರ್ದೇಶಕರು ಜ್ಞಾನ ಮಂದಾರ ಅಕಾಡೆಮಿ ನಂ.39, ಗಾಣಿಗರಹಳ್ಳಿ, ಚಿಕ್ಕಬಾಣವಾರ ಅಂಚೆ, ಬೆಂಗಳೂರು 90 ಇಲ್ಲಿಗೆ ಅಂಚೆ ಅಥವಾ ಪ್ರೊಪೆಷನಲ್ ಕೋರಿಯರ್ ಮುಖಾಂತರ ಏ. 20 ರೊಳಗೆ ಕಳಿಸಿ ಕೊಡಲು ಪತ್ರಿಕಾ ಪ್ರಕಟಣೆಯಲ್ಲಿ ಕೋರಲಾಗಿದೆ.
ಚೆನ್ನಾಗಿ ಹಾಡಿದ ಮೂರು ಮಂದಿ ಅಭ್ಯರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನದ ಜೊತೆಗೆ, ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ “ಕನ್ನಡ ರತ್ನ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹೊರನಾಡು ಕನ್ನಡಿಗರಿಗೆ ಮುಂಬೈನಲ್ಲಿ, ಕರ್ನಾಟಕದವರಿಗೆ ಬೆಂಗಳೂರಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.