Breaking News

ಅಜ್ಜಾವರ : ವಿಶ್ವ ಮಹಿಳಾ ದಿನಾಚರಣೆ – ಸನ್ಮಾನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಅಜ್ಜಾವರದ ಧನಲಕ್ಷ್ಮೀ ಮಹಿಳಾ ಮಂಡಲ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ ಶ್ರೀ ಶಂಕರ ಭಾರತೀ ವೇದ ಪಾಠಶಾಲೆ ಬಯಂಬು ಅಜ್ಜಾವರ ಇಲ್ಲಿ ನಡೆಯಿತು.

ಉದ್ಘಾಟನೆಯನ್ನು ಎ.ಭಾಸ್ಕರ್ ರಾವ್ ಬಯಂಬು ರವರು ನೆರವೇರಿಸಿದರು. ಧನಲಕ್ಷ್ಮೀ ಮಹಿಳಾ ಮಂಡಲದ ಅಧ್ಯಕ್ಷರಾದ ಶಶ್ಮಿ ಭಟ್, ಸ್ಥಾಪಕಾಧ್ಯಕ್ಷರಾದ ಜಯಂತಿ ಜನಾರ್ಧನ್, ಗೌರವಾಧ್ಯಕ್ಷರಾದ ಶ್ವೇತಾ ಶಿರಾಜೆ, ಸೀತಾರಾಮ ಶಾಂತಿಮಜಲು, ನಳಿನಾಕ್ಷಿ ಪ್ರಸಾದ್, ಜಯಶ್ರೀನಾಗೇಶ್ ಬೇಲ್ಯ ವೇದಿಕೆಯಲ್ಲಿದ್ದರು.

ವಿಮಲಾರುಣ ಪಡ್ದoಬೈಲ್ (ಕವಯತ್ರಿ) ಸತ್ಯವತಿ ( ನಾಟಿವೈದ್ಯೆ, ಸೋಬಾನೆ ಪದ) ಯವರಿಗೆ ಸನ್ಮಾನಿಸಲಾಯಿತು.

ಶ್ರೀಮತಿ ಜಯಲಕ್ಷ್ಮಿ ಸಂಜೀವ್ ರಾವ್ ಮಾವಿನಪಳ್ಳ ಅಜ್ಜಾವರ, ಎಂ.ಚನಿಯಪ್ಪ ನಾಯ್ಕ ತಾಂತ್ರಿಕ ಅಧಿಕಾರಿ ಕೇಂದ್ರೀಯ ಮೀನುಗಾರಿಕಾ ಇಲಾಖೆ ಮಂಗಳೂರು,
ಎ. ಸ್.ಯತೀರಾಜ್ ಅಡ್ಪoಗಾಯ, ಉದಯ ಆಚಾರ್ಯ ಪೆರಾಜೆ ಮಂಡೆಕೋಲು, ಸುಂದರ ಕಾಡುಸೊರಂಜ,ಎಂ.ವಿ.ಭಟ್ ಇವರುಗಳು ಧನಲಕ್ಷ್ಮೀ ಮಹಿಳಾ ಮಂಡಲಕ್ಕೆ ಚೈರ್ ಗಳನ್ನು ಕೊಡುಗೆ ನೀಡಿದರು.

ಕುಮಾರಿ ಚರಿಷ್ಮಾ ಆಚಾರ್ಯ ಪ್ರಾರ್ಥನೆಯನ್ನು ಮಾಡಿದರು.

ಕವಿತಾ ಪುರುಷೋತ್ತಮ ಸ್ವಾಗತಿಸಿದರು. ವಿಶಾಲಾಕ್ಷಿ ಪದ್ಮನಾಭ ರವರು ವಂದಿಸಿದರು. ವಿಶಾಲಾ ಸೀತಾರಾಮ ರವರು ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.