ದ.ಕ. ಜಿಲ್ಲಾ ಔಷಧಿ ವಿತರಕರ ಸಂಘದ ನಿರ್ದೇಶಕರಾಗಿ ಶಶಿಧರ ಪಳಂಗಾಯ ಆಯ್ಕೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ದ.ಕ. ಜಿಲ್ಲಾ ಔಷಧಿ ವಿತರಕರ ಸಂಘದ ನಿರ್ದೇಶಕರಾಗಿ ಶಶಿಧರ ಪಳಂಗಾಯ ಆಯ್ಕೆಯಾಗಿದ್ದಾರೆ.


ಮಾ. 14ರಂದು ಮಂಗಳೂರಿನ ಅಲೋಶಿಯಸ್ ಸಭಾಭವನದಲ್ಲಿ ನಡೆದ ದ ಕ ಜಿಲ್ಲಾ ಔಷಧ ವ್ಯಾಪಾರಿಗಳ ಮಹಾಸಭೆಯಲ್ಲಿ ಸುಳ್ಯ ತಾಲೂಕನ್ನು ಪ್ರತಿನಿಧಿಸಿ ಪಂಜದ ಸ್ವಾತಿ ಮೆಡಿಕಲ್ಸ್ ಮಾಲಕರಾದ ಶಶಿಧರ ಪಳಂಗಾಯ ಅವರನ್ನು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಮಂಜುಶ್ರೀ ಮೆಡಿಕಲ್ಸ್ ನ ಚಿತ್ತರಂಜನ್ ಹಾಗೂ ಅಧ್ಯಕ್ಷರಾಗಿ ಬೆಳ್ತಂಗಡಿಯ ಸುಜಿತ್ ಎಸ್. ಬಿಡೆ ಆಯ್ಕೆಯಾದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.