ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಆಯ್ಕೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಅಧ್ಯಕ್ಷ: ಪವನ್ ಪಲ್ಲತ್ತಡ್ಕ, ಕಾರ್ಯದರ್ಶಿ: ಶರತ್ ಕುದ್ವ

ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಇದರ ಮಾಸಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಮಾ.15  ರಂದು ಪಂಜ ಶಾರದಾಂಬಾ ಭಜನಾ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವು ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಚಂದ್ರಶೇಖರ್ ಕರಿಮಜಲು,ಗೌರವ ಸಲಹೆಗಾರ ಸಂದೀಪ್ ಪಲ್ಲೋಡಿ, ಕ್ಲಬ್ ಸದಸ್ಯರ ಉಪಸ್ಥಿತಿಯಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಪವನ್ ಪಲ್ಲತ್ತಡ್ಕ ಉಪಾಧ್ಯಕ್ಷರಾಗಿ ಸತೀಶ್ ಪಲ್ಲೋಡಿ , ಕಾರ್ಯದರ್ಶಿಯಾಗಿ ಶರತ್ ಕುದ್ವ ,ಕೋಶಾಧಿಕಾರಿಯಾಗಿ ದುರ್ಗಪ್ರಸಾದ್ ಅಂಬೆಕಲ್ಲು ಮತ್ತು ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಹಿತೇಶ್ ಪಂಜದಬೈಲು ಆಯ್ಕೆಯಾದರು.
ಪಂಚಶ್ರೀ ಪಂಜ ಸ್ಪೋಟ್ಸ್ ಕ್ಲಬ್ ಪಂಜಕ್ಕೆ ಅತ್ಯಗತ್ಯವಾದ ಜೀವರಕ್ಷಕ ಅಂಬ್ಯುಲೆನ್ಸ್ ಕೊಡುಗೆ ನೀಡಿದ್ದು ಹಾಗೂ ಸಮಾಜ ಸೇವೆಯಲ್ಲಿ ಹೆಸರು ಮಾಡಿದ ಮತ್ತು ಕ್ರೀಡಾ ಕ್ಷೇತ್ರದಲ್ಲಿಯು ಗುರುತಿಸಿಕೊಂಡಿರುವ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ‘ಸಮಾಜ ಸೇವೆಗೂ ಸಿದ್ದ ಕ್ರೀಡೆಗೂ ಸಿದ್ದ’ಎಂದು ವಾಕ್ಯದಿಂದ ಹೆಸರು ಗಳಿಸಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.