Breaking News

ಸುಳ್ಯ : ಅಂಗನವಾಡಿ ಕೇಂದ್ರಗಳಿಗೆ ಔಷಧೀಯ ಸಸ್ಯಗಳು ಮತ್ತು ಹಣ್ಣುಗಳ ಸಸಿ ವಿತರಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಮಹಿಳಾ ಮತ್ತು ‌ಮಕ್ಕಳ ಅಭಿವೃದ್ಧಿ ಇಲಾಖೆ ,ಶಿಶು ಅಭಿವೃದ್ಧಿ ಯೋಜನೆ ಸುಳ್ಯ ಇದರ ವತಿಯಿಂದ ಪೋಷಣ್ ಪಕ್ವಾಡ್ ( ಪೋಷಣ್ ಪಾಕ್ಷಿಕ ) ಆಚರಣೆ ಅಂಗವಾಗಿ ಅಂಗನವಾಡಿ ಕೇಂದ್ರಗಳಿಗೆ ಔಷಧೀಯ ಸಸ್ಯಗಳು ಹಾಗೂ ಪೌಷ್ಟಿಕಾಂಶಯುಕ್ತ ಹಣ್ಣುಗಳ ಸಸಿ ವಿತರಣೆ ಕಾರ್ಯಕ್ರಮ ಮಾ.16 ರಂದು ಸುಳ್ಯ ಸ್ತ್ರೀ ಶಕ್ತಿ ಭವನದಲ್ಲಿ ನಡೆಯಿತು. ನಗರ ಪಂಚಾಯತ್ ಸದಸ್ಯರಾದ ಶ್ರೀ ಮತಿ ಶೀಲಾವತಿ ಕುರುಂಜಿ ಯವರು ಕಾರ್ಯಕ್ರಮದಲ್ಲಿ ‌ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕೈತೋಟದ ಪ್ರಾಮುಖ್ಯತೆಯ ಕುರಿತಂತೆ ತಿಳಿಸಿ ಶುಭಹಾರೈಸಿದರು.
ವಲಯ ಮೇಲ್ವಿಚಾರಕರು ,ಪೋಷಣ್ ಅಭಿಯಾನ ಸಂಯೋಜಕರು ಮತ್ತು ಸಹ ಸಂಯೋಜಕರು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.