Breaking News

ಉಗ್ರಾಣಿ ಖಾದರ್ ನಿಧನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಸುಳ್ಯ ಗಾಂಧಿನಗರ ನಾವೂರ್ ನಿವಾಸಿ ಹಿರಿಯ ಕಾಂಗ್ರೆಸ್ ಧುರೀಣ ಉಗ್ರಾಣಿ ಖಾದರ್ 58ವರ್ಷ ಸ್ವಗೃಹದಲ್ಲಿ‌ ನಿಧನರಾದರು.
ಮೃತರ ಪತ್ನಿ ಮರಿಯಮ್ಮ ಪುತ್ರ ನೌಶಾದ್ ರನ್ನು ಅಗಲಿದ್ದಾರೆ.
ಇವರು ಈ ಹಿಂದೆ ಕಾಂಗ್ರೆಸ್ ಪಕ್ಷದ ‌ಸಕ್ರಿಯರಾಗಿದ್ದಾರು. ಸುಳ್ಯ ಅಡಕೆ ರಬ್ಬರ್ ಉದ್ಯಮವನ್ನು ನಡೆಸುತ್ತಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.