ಪಾಲಡ್ಕ : ರಸ್ತೆ ಜಾಗದಲ್ಲಿ ಕಂಪೌಂಡ್ ಕಟ್ಟಲು ಗುಂಡಿ- ತಹಶೀಲ್ದಾರರಿಗೆ ದೂರು

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ರಸ್ತೆ ಜಾಗದಲ್ಲಿ ಚರಂಡಿ ತೆಗೆದು ಕಂಪೌಂಡ್ ಕಟ್ಟಲು ಮುಂದಾಗಿದ್ದಾರೆಂದು ಆರೋಪಿಸಿ ಊರ ಕೆಲವರು ತಹಶೀಲ್ದಾರರಿಗೆ ದೂರು ನೀಡಿರುವ ಘಟನೆ ನಡೆದಿದೆ.

ಉಬರಡ್ಕ ಮಿತ್ತೂರು ಗ್ರಾಮದ ಪಾಲಡ್ಕ ಎಂಬಲ್ಲಿ ಸ್ಥಳಿಯರಾದ ಧನಂಜಯ ಎಂಬವರು ಕಂಪೌಂಡ್ ರಚಿಸಲು ಗುಂಡಿ ತೋಡಿದ್ದು, ಸಾರ್ವಜನಿಕರಿಗೆ ನಡೆದಾಡಲು ತೊಂದರೆಯಾಗಿದೆ. ಈ ಜಾಗವು ಅಕ್ರಮ ಸಕ್ರಮ ಸ್ಥಳವಾಗಿದ್ದು, ಫ್ಲಾಟಿಂಗ್ ಆಗಿಲ್ಲ. ರಸ್ತೆಯನ್ನು ಮೇಲ್ದರ್ಜೆಗೇರಿಸಿ ಜಿಲ್ಲಾ ಪಂಚಾಯತ್ ರಸ್ತೆಯಾಗಿ ಪರಿವರ್ತಿಸಲು ಊರವರು ಮನವಿ ನೀಡಿದ್ದಾರೆ. ಆದ್ದರಿಂದ ಸ್ಥಳ ಪರಿಶೀಲನೆ ಮಾಡಿ ರಸ್ತೆಯಲ್ಲಿ ತೆಗೆದ ಚರಂಡಿಯನ್ನು ಮುಚ್ಚಿಸುವಂತೆ ಊರವರು ಸಹಿ ಮಾಡಿ ತಹಶೀಲ್ದಾರರಿಗೆ ಮಾ. ೧೭ರಂದು ಮನವಿ ಮಾಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.