ಕಳಂಜ: ವಿದ್ಯುತ್ ಸಂಪರ್ಕವಿಲ್ಲದ ಗೋಪಾಲಕೃಷ್ಣ ಗೌಡರಿಗೆ ಮಣಿಮಜಲು ಸ್ವಾಭಿಮಾನಿ ಬಳಗ ಸೋಲಾರ್ ಲೈಟ್ ಕೊಡುಗೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಹಲವಾರು ವರ್ಷಗಳಿಂದ ಮನೆಗೆ ವಿದ್ಯುತ್ ಸಂಪರ್ಕವಿಲ್ಲದೆ ಇದ್ದ‌ ಕಳಂಜ ಗ್ರಾಮದ ಗೋಪಾಲಕೃಷ್ಣ ಗೌಡ ಮಣಿಮಜಲು ಎಂಬವರಿಗೆ ಸ್ವಾಭಿಮಾನಿ ಬಳಗ ಮಣಿಮಜಲು ಕಳಂಜ ವತಿಯಿಂದ ಸೋಲಾರ್ ದೀಪ ನೀಡಲಾಯಿತು. ಈ ಸಂದರ್ಭದಲ್ಲಿ ಅಬ್ದುಲ್ ಜಮಾಲ್, ಭಾಸ್ಕರ ಪೂಜಾರಿ, ಎಲ್ಯಣ್ಣ ಪೂಜಾರಿ, ಹಮೀದ್, ಪ್ರಶಾಂತ್ ಕುಲಾಲ್, ಫಾರೂಕ್, ಶರೀಫ್ ಕರೊಡಂ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.