Breaking News

ಬ್ಯಾಗ್ ಕಳೆದು ಹೋಗಿದೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸಿಕ್ಕಿದವರು ಹಿಂತಿರುಗಿಸಲು ಮನವಿ

ಕೊಲ್ಲಮೊಗ್ರದ ಕೇಶವ ಕಟ್ಟ ಎಂಬವರ ಅಮೂಲ್ಯ ದಾಖಲೆಗಳಿದ್ದ ಬ್ಯಾಗ್ ಮಾ.21ರಂದು ಹೋಗಿದೆ. ಪುತ್ತೂರು ತಾಲೂಕಿನ ಕಾವು ಜನಮಂಗಳ ಹಾಲ್ ನ ಆಸುಪಾಸಿನಲ್ಲಿ ಬ್ಯಾಗ್ ಕಳೆದುಹೋಗಿದ್ದು ಸಿಕ್ಕಿದವರು ಹಿಂತಿರುಗಿಸಬೇಕಾಗಿ ವಿನಂತಿಸಲಾಗಿದೆ. ಈ ಬಗ್ಗೆ ಸಂಪ್ಯ ಠಾಣೆಯಲ್ಲಿ ದೂರು ನೀಡಲಾಗಿದೆ. ದಾಖಲೆ ಸಮೇತ ಬ್ಯಾಗ್ ನ್ನು ಸುದ್ದಿ ಕಛೇರಿ ತಲುಪಿಸಿ ಅಥವಾ 8762366640 ನಂಬರ್ ನ್ನು ಸಂಪರ್ಕಿಸಬೇಕಾಗಿ ವಿನಂತಿಸಲಾಗಿದೆ. ಹಿಂತಿರುಗಿದವರಿಗೆ ಸೂಕ್ತ ಬಹುಮಾನ ಕೊಡಲಾಗುವುದು ಎಂದಅವರು ತಿಳಿಸಿದ್ದಾರೆ .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.