ವಿವಾಹ ನಿಶ್ಚಿತಾರ್ಥ : ಪ್ರದೀಪ ಕೆ.ಎಂ.- ಕೃತಿ Posted by suddi channel Date: March 22, 2021 in: ಇತರ, ಶುಭಕಾರ್ಯಗಳು, ಸಾಮಾನ್ಯ Leave a comment 234 Views ಮಡಿಕೇರಿ ತಾ. ಪೆರಾಜೆ ಗ್ರಾಮದ ಕೆ.ಎಸ್.ಮಹಾಲಿಂಗ ಪಾಟಾಳಿಯವರ ಪುತ್ರ ಪ್ರದೀಪರವರ ವಿವಾಹ ನಿಶ್ಚಿತಾರ್ಥವು ಆಲೆಟ್ಟಿ ಗ್ರಾಮದ ಕೋಲ್ಚಾರು ರಾಮ ಪಾಟಾಳಿಯವರ ಪುತ್ರಿ ಕೃತಿಯವರೊಂದಿಗೆ ಮಾ.೨೧ರಂದು ವಧುವಿನ ಮನೆಯಲ್ಲಿ ನಡೆಯಿತು.