ವಿವಾಹ ನಿಶ್ಚಿತಾರ್ಥ : ಪ್ರಶಾಂತ್-ಚರೀಷ್ಮ Posted by suddi channel Date: March 22, 2021 in: ಇತರ, ಶುಭಕಾರ್ಯಗಳು, ಸಾಮಾನ್ಯ Leave a comment 224 Views ಮಡಿಕೇರಿ ತಾ. ಎಂ.ಚೆಂಬು ಗ್ರಾಮದ ಕುಯಿಂತೋಡು ಜಯಪ್ರಕಾಶ್ ಮತ್ತು ಶ್ರೀಮತಿ ಚಂದ್ರಾವತಿ ದಂಪತಿಯ ಪುತ್ರಿ ಚರೀಷ್ಮರವರ ವಿವಾಹ ನಿಶ್ಚಿತಾರ್ಥವು ಬಂಟ್ವಾಳ ತಾ. ವಿಟ್ಲ ಪಡ್ನೂರು ಗ್ರಾಮದ ಸಂಜೀವ ಮತ್ತು ಶ್ರೀಮತಿ ಗಂಗಮ್ಮ ದಂಪತಿಯ ಪುತ್ರ ಪ್ರಶಾಂತ್ ರವರೊಂದಿಗೆ ಮಾ.೧೭ರಂದು ಕುಯಿಂತೋಡು ಮನೆಯಲ್ಲಿ ನಡೆಯಿತು.