Breaking News

ಮಡಪ್ಪಾಡಿ : ಕಮಲ ಚಿನ್ನಪ್ಪ ಗೌಡ ಪಾಲ್ತಾಡುರವರಿಗೆ ಶ್ರದ್ಧಾಂಜಲಿ ಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಮಾ.8ರಂದು ನಿಧನರಾದ ಶ್ರೀ ಮತಿ ಕಮಲ ಚಿನ್ನಪ್ಪ ಗೌಡ ಪಾಲ್ತಾಡುರವರಿಗೆ ಶ್ರದ್ಧಾಂಜಲಿ ಸಭೆಯು ಮಾ.23ರಂದು ಪಾಲ್ತಾಡು ಮೃತರ ಸ್ವಗೃಹದಲ್ಲಿ ನಡೆಯಿತು. ಪ್ರಾಂಶುಪಾಲರಾದ ಸೀತಾರಾಮ ಕೇವಳ ನುಡಿನಮನ ಸಲ್ಲಿಸಿದರು.

 

ನ್ಯಾಯವಾದಿ ದಿನೇಶ್ ಮಡಪ್ಪಾಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಮನೆಯವರಾದ ಪಿ.ಸಿ.ಜಯರಾಮ, ಪಿ.ಸಿ.ಧರ್ಮರಾಮ, ಪಿ.ಸಿ.ಯತೀಂದ್ರನಾಥ, ಶ್ರೀಮತಿ ಕೋಮಲ ಹಾಗೂ ಗಣ್ಯರು, ಬಂಧುಮಿತ್ರರು, ರಾಜಕೀಯ ಮುಖಂಡರುಗಳು ಭಾಗವಹಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.