ಬೀಫಾತಿಮಾ ಮೂಸಾನ್ ಹಾಜಿ ಬಿಳಿಯಾರು ನಿಧನ

Advt_Headding_Middle
Advt_Headding_Middle

ತೆಕ್ಕಿಲ್ ಮೂಸಾನ್ ಹಾಜಿಯವರ ಧರ್ಮ ಪತ್ನಿ ಹಾಗೂ ದಿ. ಬಿಳಿಯಾರು ಹಾಜಿಯವರ ಪುತ್ರಿ ಬೀಫಾತಿಮಾ ಅವರು ಅನಾರೋಗ್ಯದಿಂದ ಇಂದು ನಿಧನರಾದರು. ಅವರಿಗೆ 67 ವರ್ಷವಾಗಿತ್ತು. ಮೃತರು ಪತಿ ತೆಕ್ಕಿಲ್ ಮೂಸಾನ್ ಹಾಜಿ, ಪುತ್ರ ಪಿ.ಎಮ್. ಅನ್ವರ್ ತೆಕ್ಕಿಲ್ , ಪಿ.ಎಮ್ ಹಾರೀಸ್ ತೆಕ್ಕಿಲ್, ಪಿ.ಎಮ್ ನವಾಝ್ ತೆಕ್ಕಿಲ್, ಪುತ್ರಿಗಳಾದ ಸೈದಾಬಿ ರಝಾಕ್ ಕಾಂಞಗಾಡ್, ಇಸ್ಮಾಯಿಲ್ ಅಡಿಮರಡ್ಕ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.