ಮೊಗರ್ಪಣೆ ಜುಮ್ಮಾ ಮಸ್ಜಿದ್ ಮಾಸಿಕ ಸ್ವಲಾತ್ ಹಾಗೂ ರಮಝಾ ನ್ ಪ್ರಭಾಷಣ

Advt_Headding_Middle
Advt_Headding_Middle

 

ಮೊಗರ್ಪಣೆ ಜುಮ್ಮಾ ಮಸ್ಜಿದ್ ನಲ್ಲಿ ಮಾರ್ಚ್24ರಂದು ಮಾಸಿಕ ಸ್ವಲಾತ್ ಮಜ್ಲೀಸ್ ಹಾಗೂ ರಮಝಾನ್ ಪ್ರಭಾಷಣ ಕಾರ್ಯಕ್ರಮ ನಡೆಯಿತು. ಸ್ಥಳೀಯ ಮುದರ್ರಿಸ್ ಹಾಫಿಲ್ ಶೌಕತ್ ಅಲಿ ಸಖಾಫಿ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಮುಸಲ್ಮಾನರ ಪವಿತ್ರ ರಮಝಾನ್ ತಿಂಗಳ ಮಹತ್ವ ಮತ್ತು ಅನುಸರಿಸಬೇಕಾದ ಸತ್ಕರ್ಮಗಳ ಕುರಿತು ಪ್ರ ಭಾಷಣವನ್ನು ನೀಡಿದರು. ನಂತರ ಸಯ್ಯದ್ ಮಾಂಬ್ಳಿ ತಂಙಳ್ ರವರ ದರ್ಗಾದಲ್ಲಿ ಝಿಯಾರತ್ ನಡೆಸಿ ಸಾಮೂಹಿಕ ದುವಾ ಪ್ರಾರ್ಥನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಮದರಸ ಸದರ್ ಮುಅಲ್ಲಿಂ ಮಹಮ್ಮದ್ ಸಖಾಫಿ , ಮುಅಲ್ಲಿಂ ಮೂಸಾ ಮುಸ್ಲಿಯಾರ್, ಹಾಗೂ ಜಮಾತ್ ಕಮಿಟಿಯ ಪದಾಧಿಕಾರಿಗಳು,ಸದಸ್ಯರು, ಜಮಾಅತ್ ಸದಸ್ಯರುಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.