ಏ.1-2: ಕುಂಚಡ್ಕ ವಿಷ್ಣುಮೂರ್ತಿ ದೈವದ ಒತ್ತೆಕೋಲ

Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ಕುಂಚಡ್ಕದಲ್ಲಿ ವರ್ಷಂಪ್ರತಿ ನಡೆಯಲಿರುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಏ.1 ಮತ್ತು 2 ರಂದು ನಡೆಯಲಿರುವುದು.ಏ.1 ರಂದು ಪ್ರಾತ:ಕಾಲ ಗಣಪತಿ ಹವನವಾಗಿ ಶುದ್ಧಿ ಕಲಶವಾಗಿ ಮೇಲೇರಿ ಕೂಡುವುದು, ರಾತ್ರಿ ಕೈವೀದು, ಭಂಡಾರ ತೆಗೆಯುವುದು ಬಳಿಕ ಮೇಲೇರಿಗೆ ಅಗ್ನಿ ಸ್ಪರ್ಶವಾಗಿ ಅನ್ನ ಸಂತರ್ಪಣೆಯಾಗಲಿರುವುದು. ರಾತ್ರಿ ಗಂಟೆ 11.30 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟ ನಡೆಯಲಿರುವುದು. ಮರುದಿನ ಪ್ರಾತ:ಕಾಲ 6.00 ಗಂಟೆಗೆ ಶ್ರೀ ದೈವದ ಅಗ್ನಿ ಪ್ರವೇಶ ನಡೆಯಲಿರುವುದು. ಬಳಿಕ ಆಗಮಿಸಿದ ಭಕ್ತಾದಿಗಳ ಹರಕೆ ಸಮರ್ಪಣೆಯಾಗಿ ಪ್ರಸಾದ ವಿತರಣೆಯಾಗಲಿರುವುದು. ಪೂರ್ವಾಹ್ನ ಗಂಟೆ 7.30 ಕ್ಕೆ ಮಾರಿಕಳ ಪ್ರವೇಶವಾಗಲಿರುವುದು ಎಂದು ಆಡಳ್ತೆದಾರರಾದ ತೀರ್ಥ ಕುಮಾರ್ ಕುಂಚಡ್ಕ ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.