ಗುತ್ತಿಗಾರಿನಲ್ಲಿ ಮೋದಿಕೇರ್ ಮಳಿಗೆ ಶುಭಾರಂಭ

Advt_Headding_Middle
Advt_Headding_Middle

 

ಅಂತರರಾಷ್ಟ್ರೀಯ ಗುಣ್ಣಮಟ್ಟದ, ಗೃಹಬಳಕೆಯ ಸ್ವದೇಶಿ ಉತ್ಪನ್ನಗಳ ಮೋದಿಕೇರ್ ಮಳಿಗೆ ಗುತ್ತಿಗಾರಿನಲ್ಲಿ ಮಾ. 27  ರಂದು ಶುಭಾರಂಭಗೊಂಡಿತ್ತು.
ಮಳಿಗೆಯನ್ನು ಗುತ್ತಿಗಾರು ಚರ್ಚ್‌ನ ಧರ್ಮಗುರುಗಳಾದ ಫಾ.ಸಾನು ಪೈಕಟ್ಟು ಉದ್ಟಾಟಿಸಿದ್ದರು. ಈ ಸಂದರ್ಭದಲ್ಲಿ ವೆಂಕಟ್ ವಳಲಂಬೆ ,ವೆಂಕಟ್ ದಂಬೆಕೋಡಿ, ಭರತ್ ಮುಂಡೋಡಿ ,ಬಿಟ್ಟಿ ಬಿ ನೆಡುನಿಲ್ಲಂ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರೇವತಿ ಆಚಳ್ಳಿ,ಉದಯ ಶೆಟ್ಟಿ ಕುಂದಾಪುರ ,ನಾರಾಯಣ ಕುಡ್ವ ಕುಂದಾಪುರ, ವೀಣಾ ಕುಡ್ವ ಕುಂದಾಪುರ , ಡಾ. ಜಗದೀಶ್ ಜೋಗಿ ,ಮನೋಜ್ ಕಡಬ ,ಶ್ರೀಮತಿ ಶೆರ್ಲಿ ಮನೋಜ್ ಕಡಬ ಮೊದಲಾದವರು ಉಪಸ್ಥಿತರಿದ್ದರು.
ಮಳಿಗೆಯಲ್ಲಿ ಮೋದಿಕೇರ್ ಬಿಸಿನೆಸ್‌ನ ಸಂಪೂರ್ಣ TFFB ರಹಸ್ಯಗಳೂ ಅಡಕಗೊಂಡ ಪುಸ್ತಕ ಸಹ ಗುತ್ತಿಗಾರು ಡಿಪಿಯಲ್ಲಿ ಲಭ್ಯ ಎಂದು ಮಾಲಕರಾದ ಬೋಬಿ ಅಲೆಕ್ಸ್ ಗುತ್ತಿಗಾರು , ಹೂವಪ್ಪ ಗೌಡ ಮಡಪ್ಪಾಡಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.