ಮಾಡಬಾಗಿಲು ಕುಟುಂಬದ ನಾಗ ಸಾನಿಧ್ಯಕ್ಕೆ ಶಿಲಾನ್ಯಾಸ Posted by suddi channel Date: March 28, 2021 in: ಧಾರ್ಮಿಕ, ಪ್ರಚಲಿತ Leave a comment 207 Views ಮಾಡ ಬಾಗಿಲು ಕುಟುಂಬದ ನಾಗ ಸಾನಿಧ್ಯ ಗಳ ಕಟ್ಟೆ ನಿರ್ಮಾಣ ಕಾರ್ಯಗಳಿಗೆ ಶಿಲಾನ್ಯಾಸ ಕಾರ್ಯಕ್ರಮ ಪೈಲಾರಿನ ಆದಿ ಮಾಡಬಾಗಿಲಿನಲ್ಲಿ ಇಂದು ನಡೆಯಿತು.ಕುಟುಂಬಸ್ಥರು ಉಪಸ್ಥಿತರಿದ್ದರು.