ಪಳಂಗಾಯದಲ್ಲಿ ದೈವಗಳ ಧರ್ಮ ನಡಾವಳಿ Posted by suddi channel Date: March 28, 2021 in: ಧಾರ್ಮಿಕ, ಪ್ರಚಲಿತ Leave a comment 212 Views ಕೂತ್ಕುಂಜ ಗ್ರಾಮದ ಪಳಂಗಾಯ ತರವಾಡು ಮನೆತನದ ಧರ್ಮದೈವ, ಮಲೆ ಉಳ್ಳಾಕ್ಲು, ಬಂಟೆತಿ ಅಮ್ಮನವರ ಹಾಗೂ ಪರಿವಾರ ದೈವಗಳ ಧರ್ಮನಡಾವಳಿ ಮಾ.26 ರಿಂದ ಮಾ.28.ರ ತನಕ ಜರುಗಿತು.