ಬಾಳಿಲ ಗ್ರಾಮದ ಮರೆಂಗಾಲ ದಿ. ಅಪ್ಪಯ್ಯ ನಾಯ್ಕರ ಪುತ್ರ ಉದಯಕುಮಾರ್ ರವರು ಅಸೌಖ್ಯದಿಂದ ಮಾ. 27ರಂದು ನಿಧನರಾದರು. ಇವರಿಗೆ 40 ವರ್ಷ ವಯಸ್ಸಾಗಿತ್ತು. ಮೃತರು ತಾಯಿ ಶ್ರೀಮತಿ ಸರಸ್ವತಿ, ಪತ್ನಿ ಶ್ರೀಮತಿ ತಾರಾ, ಪುತ್ರರಾದ ಪ್ರಥಮ್, ಪ್ರಣವ್, ಸಹೋದರಿಯರಾದ ಶ್ರೀಮತಿ ಸುಜಾತಾ ಬಾಲಕೃಷ್ಣ ಕೇರ್ಪಳ, ಶ್ರೀಮತಿ ಗೀತಾ ಜನಾರ್ಧನ ಮಾಯಿಲಕೊಚ್ಚಿ, ಕುಂಬ್ರ ಸೇರಿದಂತೆ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.