ಕೊಲ್ಲಮೊಗ್ರ ಗ್ರಾಮದಲ್ಲಿರುವ ಅತೀ ಪುರಾತನವಾದ ಧನಶೆಟ್ಟಿ ಕೆರೆಯ ಹೂಳೆತ್ತುವ ಕಾರ್ಯ ಭರದಿಂದ ಸಾಗುತ್ತಿದೆ. ಇದರ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಂದಾಜು 3 ಲಕ್ಷ ಅನುದಾನ ನೀಡಿದ್ದು ಇನ್ನುಳಿದ ಅನುದಾನಕ್ಕಾಗಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಲಾಗಿದೆ
ವರದಿ: ದಿನೇಶ್ ಹಾಲೆಮಜಲು