ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಕೊಲ್ಲಮೊಗರು ಕೆವಿಜಿ ಪ್ರೌಢಶಾಲೆಗೆ ಪೋರ್ಟಬಲ್ ಧ್ವನಿವರ್ಧಕವನ್ನು ಮಾ. 24ರಂದು ನೀಡಲಾಯಿತು. ಈ ಸಂದರ್ಭದಲ್ಲಿ ರೋಟರಿ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ರೋ ಸೀತಾರಾಮ ಎಣ್ಣೆಮಜಲು ಅಸಿಸ್ಟೆಂಟ್ ಗವರ್ನರ್ ರೋ. ಸಚ್ಚಿದಾನಂದ ಝೋನಲ್ ಲೆಫ್ಟಿನೆಂಟ್ ರೋ. ವೆಂಕಟೇಶ್ ಎಚ್ ಎಲ್, ಪೂರ್ವಾಧ್ಯಕ್ಷರುಗಳಾದ ರೊ. ಉಮೇಶ ಕೆ ಎನ್ ,ರೊ. ಗಿರಿಧರ ಸ್ಕಂದ ,ರೊ.ವಿಶ್ವನಾಥ ನಡುತೋಟ ಪೂರ್ವ ಕಾರ್ಯದರ್ಶಿ ರೊ.ಗೋಪಾಲ್ ಎಣ್ಣೆಮಜಲು, ರೋ.ಮೋಹನದಾಸ್ ಎಣ್ಣೆಮಜಲು ರೊ.ಮಾಯಿಲಪ್ಪ ಸಂಕೇಶ, ಪ್ರೌಡ ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ಸತೀಶ್, ಮುಖ್ಯ ಶಿಕ್ಷಕ ಸುರೇಶ್, ಪಂಚಾಯತ್ ಸದಸ್ಯ ಅಶ್ವತ್ ಯಾಳದಾಲು, ಇನ್ನರ್ ವೀಲ್ ಸದಸ್ಯರು ಶಾಲಾ ಶಿಕ್ಷಕ ವೃಂದ ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.