ಸುಳ್ಯದ ನಂದಾ ಇಲೆಕ್ಟ್ರಾನಿಕ್ಸ್ ನಲ್ಲಿ ಬಂಪರ್ ಬಹುಮಾನ ವಿಜೇತರಿಗೆ ಚಿನ್ನದ ನಾಣ್ಯ ಹಸ್ತಾಂತರ

Advt_Headding_Middle
Advt_Headding_Middle

 

ಸುಳ್ಯದ ಕುರುಂಜಿಭಾಗ್ ನಲ್ಲಿರುವ ಸತ್ಯಾನಂದ ಕೆ.ಸಿ.ಯವರ ಮಾಲಕತ್ವದ ನಂದಾ ಇಲೆಕ್ಟ್ರಾನಿಕ್ಸ್ ನಲ್ಲಿ ಸೀಸನ್ 4 ನ ಸ್ಕೀಂ ನ ಬಂಪರ್ ಬಹುಮಾನ ವಿಜೇತರಿಗೆ 1 ಪವನ್ ಚಿನ್ಬದ ನಾಣ್ಯವನ್ನು ಹಸ್ತಾಂತರಿಸಲಾಯಿತು.
ಸೋಮಶೇಖರ ಜಬಳೆಯವರು 20 ನೇ ಡ್ರಾದ ಬಂಪರ್ ಬಹುಮಾನ ವಿಜೇತರಾಗಿದ್ದು ಅವರಿಗೆ ಸುಳ್ಯದ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ನೆಟ್ ಕಾಂ ರವರು 1 ಪವನ್ ಚಿನ್ನದ ನಾಣ್ಯವನ್ನು ಮಾ.29 ರಂದು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಕಾರ್ಯದರ್ಶಿ ಗಿರೀಶ್ ಡಿ.ಎಸ್., ಸಾಯಿಗಣೇಶ್ ಮೆಡಿಕಲ್ ಮಾಲಕ ಮನೋಜ್ ಮಾವಾಜಿ, ನಂದಾ ಸ್ಟೋರ್ ಮಾಲಕ ಶಿವಾನಂದ ಕುರುಂಜಿ, ಜಿ.ಎ.ಮಹಮ್ಮದ್ ಗಾಂಧಿನಗರ, ನಂದಾ ಇಲೆಕ್ಟ್ರಾನಿಕ್ಸ್ ಮಾಲಕ ಸತ್ಯಾನಂದ ಕೆ.ಸಿ, ಸಿಬ್ಬಂದಿಗಳಾದ ಮಹೇಶ್ , ವನಿತ ಕೆ., ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಗಣೇಶ್ ಕುಕ್ಕುದಡಿ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.