Breaking News

ಕನಕಮಜಲು: ಯುವಕ ಮಂಡಲದ ವತಿಯಿಂದ ದಿನೇಶ್ ಮಠರಿಗೆ ಶ್ರದ್ದಾಂಜಲಿ ಸಲ್ಲಿಕೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

‌ ಕನಕಮಜಲು ‌ ಯುವಕ ಮಂಡಲದ ಮಾಜಿ ಕಾರ್ಯದರ್ಶಿ ಹಾಗೂ ಪ್ರಸ್ತುತ ಸದಸ್ಯರಾಗಿದ್ದ ದಿನೇಶ್ ಮಠ ಅವರು ಅಸೌಖ್ಯದಿಂದಾಗಿ ಮಾ.22ರಂದು ನಿಧನರಾಗಿದ್ದು, ಅವರಿಗೆ ಶ್ರದ್ದಾಂಜಲಿ ಸಲ್ಲಿಕೆ ಕಾರ್ಯಕ್ರಮವು ಮಾ .28ರಂದು ಯುವಕ ಮಂಡಲದ ಕಚೇರಿಯಲ್ಲಿ ನಡೆಯಿತು.
ಯುವಕ ಮಂಡಲದ ಅಧ್ಯಕ್ಷ ಜಯಪ್ರಸಾದ್ ಕಾರಿಂಜ ಅಧ್ಯಕ್ಷತೆ ವಹಿಸಿದ್ದರು. ಯುವಕ ಮಂಡಲದ ಪೂರ್ವಾಧ್ಯಕ್ಷರಾದ ದಾಮೋದರ ಕಣಜಾಲು ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವಕ ಮಂಡಲದ ಪೂರ್ವಾಧ್ಯಕ್ಷ ಹಾಗೂ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ, ‌ಕನಕಮಜಲು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಕುತ್ಯಾಳ ಪೂರ್ವಾಧ್ಯಕ್ಷರಾದ ದೇವಿಪ್ರಸಾದ್ ಕೊಲ್ಲಂತ್ತಡ್ಕ,ಸತೀಶ್ ಬೊಮ್ಮೆಟಿ, ಸಂತೋಷ್ ಕುಮಾರ್ ನೆಡಿಲು,ಗಂಗಾಧರ ಮಾಣಿಕೋಡಿ, ಹರಿಪ್ರಸಾದ್ ಮಾಣಿಕೋಡಿ, ಯುವಕ ಮಂಡಲದ ಸದಸ್ಯರಾದ ಪುಷ್ಪರಾಜ್ ಪಲ್ಲತ್ತಡ್ಕ, ಚೇತನ್ ಕುಮಾರ್ ನೆಡಿಲು, ಜ್ಞಾನೇಶ್ ಕುದ್ಕುಳಿ,ಸ್ವಸ್ತಿಕ್ ಕುತ್ಯಾಳ,ಹರ್ಷಿತ್ ಉಗ್ಗಮೂಲೆ, ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.