ನಾಳೆ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಸಾಮೂಹಿಕ ವಿವಾಹ Posted by suddi channel Date: March 30, 2021 in: ಧಾರ್ಮಿಕ, ಪ್ರಚಲಿತ, ವಿಶೇಷ ಸುದ್ದಿ Leave a comment 592 Views ಹಸೆಮಣೆ ಏರಲಿರುವ ಐದು ಜೋಡಿಗಳು ಕರ್ನಾಟಕ ಸರ್ಕಾರದ ಯೋಜನೆಯಂತೆ ನಾಳ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಳೆ (ಮಾ.31 ) ಸಾಮೂಹಿಕ ವಿವಾಹ ನಡೆಯಲಿದೆ. ದೇವಸ್ಥಾನದ ಧರ್ಮ ಸಮ್ಮೇಳನ ಮಂಟಪದಲ್ಲಿ ಈ ವಿವಾಹ ಕಾರ್ಯಕ್ರಮ ಜರಗಲಿದ್ದು ಒಟ್ಟು 5 ಜೋಡಿಗಳು ವಿವಾಹ ಬಂಧನಕ್ಕೆ ಒಳಪಡಲಿವೆ.